ಕನ್ನಡ ಕತೆಗಳು

Stories from all over the world for kids, in KANNADA

Listen on:

  • Podbean App
  • Amazon Music

Episodes

Thursday Mar 14, 2024

ಹರ್ಷವರ್ಧನ ಉತ್ತರ ಭಾರತವನ್ನು ಆಳಿದ ಒಬ್ಬ ಪ್ರಸಿದ್ಧ ಸಾಮ್ರಾಟ. ಗುಪ್ತ ಸಾಮ್ರಾಜ್ಯದ ಪತನದ ನಂತರ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿ ಒಡೆದಿದ್ದ ಉತ್ತರ ಭಾರತವನ್ನು ಒಂದು ಏಕೀಕೃತ ಸಾಮ್ರಾಜ್ಯವಾಗಿ ಮತ್ತೆ ಒಗ್ಗೂಡಿಸಿದ ಕೀರ್ತಿ ಹರ್ಷವರ್ಧನನಿಗೆ ಸಲ್ಲುತ್ತದೆ.

Friday Mar 01, 2024

ಬಹಳ ಹಿಂದಿನ ಕಾಲದ ಕತೆ, ಆಗ ಭಾರತದಲ್ಲಿ ಎಲ್ಲ ಕಡೆಗೂ ಸಣ್ಣ ಸಣ್ಣ ರಾಜ್ಯಗಳಿದ್ದುವು. ಅವುಗಳಲ್ಲಿ ಮಗಧ ಎಂಬ ರಾಜ್ಯವು ಸ್ವಲ್ಪ ದೊಡ್ಡದು. ಅಲ್ಲಿ ನಂದವಂಶದ ರಾಜರು ಆಳುತ್ತಿದ್ದರು. ಆ ಕಾಲದಲ್ಲಿ ಎಲ್ಲ ರಾಜ್ಯಗಳನ್ನೂ ಗೆದ್ದು, ದೊಡ್ಡದೊಂದು ಸಾಮ್ರಾಜ್ಯವನ್ನು ಸ್ಥಾಪಿಸಿದ ಅರಸನೆಂದರೆ ಚಂದ್ರಗುಪ್ತನು. ಅವನೇ ಭಾರತದ ಮೊದಲನೆಯ ಚಕ್ರವರ್ತಿಯೆಂದು ಹೆಸರುಪಡೆದಿದ್ದಾನೆ.

Monday Nov 23, 2020

ವಿಷ್ಣುಶರ್ಮನು ಜೀವನದಲ್ಲಿ ಎದುರಾಗುವ ನಾನಾ ಬಗೆಯ ಸಂಧರ್ಭ ಸಂಕಷ್ಟಗಳನ್ನು ಜಾಣತನದಿಂದ ಬಗೆಹರಿಸಲು ಸಾಧ್ಯವಾಗುವ ಹಾಗೆ ಐದು ಬಗೆಯ ತಂತ್ರಗಳನ್ನು, ಕತೆಗಳ ರೂಪದಲ್ಲಿ ಪಂಚತಂತ್ರವೆಂಬ ಗ್ರಂಥವನ್ನು ರಚಿಸಿದನು.
ಮಿತ್ರಭೇದ : ಮಿತ್ರರ ನಡುವೆ  ಒಡಕು ತಂದು ಕಾರ್ಯ ಸಾಧಿಸುವುದು.  ಕಾಡಿನ ರಾಜ ಸಿಂಹ ಹಾಗು ಒಂದು ಎತ್ತಿನ ಸ್ನೇಹದಿಂದಾದ ತೊಂದರೆ, ಒಂದು ಜಾಣ ನರಿಯು ಅವುಗಳ ಸ್ನೇಹವನ್ನು ಒಡೆದು ಕಾಡಿನ ಒಳಿತನ್ನು ಸಾದಿಸಿದ ಕತೆ.

Monday Nov 23, 2020

ವಿಷ್ಣುಶರ್ಮನು ಜೀವನದಲ್ಲಿ ಎದುರಾಗುವ ನಾನಾ ಬಗೆಯ ಸಂಧರ್ಭ ಸಂಕಷ್ಟಗಳನ್ನು ಜಾಣತನದಿಂದ ಬಗೆಹರಿಸಲು ಸಾಧ್ಯವಾಗುವ ಹಾಗೆ ಐದು ಬಗೆಯ ತಂತ್ರಗಳನ್ನು, ಕತೆಗಳ ರೂಪದಲ್ಲಿ ಪಂಚತಂತ್ರವೆಂಬ ಗ್ರಂಥವನ್ನು ರಚಿಸಿದನು.
ಪಂಚತಂತ್ರ ಕತೆಗಳ ವಿಶೇಷತೆ ಏನೆಂದರೆ ಯಾವುದೇ ತಂತ್ರದ ಮುಖ್ಯಕತೆಗಳ ಒಳಗೆ , ಇನ್ನಷ್ಟು ಸಣ್ಣ ಸಣ್ಣ ಕತೆಗಳ ಮೂಲಕ ತಂತ್ರದ ಅಂಶಗಳು ಸುಲಭವಾಗಿ ಅರ್ಥವಾಗುವಂತೆ ರಚಿಸಿರುವುದು. ಈ ಸಣ್ಣ ಕತೆಗಳನ್ನು ಬಿಡಿಯಾಗಿ ಓದಬಹುದು, ಆದರೆ ತಂತ್ರದ ಸಂಪೂರ್ಣ ಸಾರಾಂಶ ಅರ್ಥವಾಗಲು ಮುಖ್ಯಕತೆಯ ಜೊತೆಗೆ  ಓದಬೇಕು. 

Saturday Nov 07, 2020

Story of Dharmavyadha in Kannada, Stories from Mahabharatha,
 ಧರ್ಮವ್ಯಾಧನ ಕಥೆ- ಕನ್ನಡದಲ್ಲಿ, ಮಹಾಭಾರತದ ಕಥೆಗಳು

Copyright 2020 All rights reserved.

Podcast Powered By Podbean

Version: 20241125